ಯಾವ ರಾಶಿಯವರು ಯಾವ ವಿಚಾರವಾಗಿ ಒಳ್ಳೆಯವರಾಗಿರುತ್ತಾರೆ?

ಭಾನುವಾರ, 30 ಆಗಸ್ಟ್ 2020 (09:24 IST)
ಬೆಂಗಳೂರು: ಎಲ್ಲಾ ರಾಶಿಯವರಿಗೂ ಪ್ರತ್ಯೇಕ ಗುಣ ಸ್ವಭಾವಗಳಿರುತ್ತವೆ. ಆದರೆ ಪ್ರತಿಯೊಂದು ರಾಶಿಯವರೂ ಒಂದೊಂದು ವಿಚಾರಕ್ಕೆ ಇನ್ನೊಬ್ಬರಿಗೆ ಇಷ್ಟವಾಗುತ್ತಾರೆ. ಇಂದಿನಿಂದ ಯಾವ ರಾಶಿಯವರಲ್ಲಿ ಯಾವ ಒಳ್ಳೆಯ ಗುಣ ಸ್ವಭಾವಗಳಿರುತ್ತವೆ ನೋಡೋಣ.


ಧನು
ಈ ರಾಶಿಯವರು ತಮ್ಮ ಮನೆಯಲ್ಲಿ ರಾಜ/ರಾಣಿಯಂತೆ ಬಾಳುತ್ತಾರೆ. ಮನೆಯಲ್ಲಿ ಇವರ ಅಭಿಪ್ರಾಯಗಳಿಗೆ ಹೆಚ್ಚು  ಬೆಲೆಯಿರುತ್ತದೆ. ಇವರಿಂದ ಕುಟುಂಬಕ್ಕೆ ಯಶಸ್ಸು ಸಿಗುತ್ತದೆ. ಸಲಹೆ ಕೊಡುವುದರಲ್ಲಿ ಎತ್ತಿದ ಕೈ. ಇನ್ನೊಬ್ಬರಿಗೆ ಸಹಾಯ ಮಾಡಲು ಮುಂದಾಗುತ್ತಾರೆ. ಕೆಲವೊಮ್ಮೆ ಇವರ ಮಾತುಗಳು ಕಿರಿ ಕಿರಿ ಎನಿಸಿದರೂ ಸ್ವಾರ್ಥರಹಿತ ವ್ಯಕ್ತಿತ್ವ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ