ಗುರು ಅಧಿಪತಿಯಾಗಿರುವ ಜಾತಕದ ವ್ಯಕ್ತಿಯ ಭವಿಷ್ಯ ಹೇಗಿರುತ್ತದೆ?

ಗುರುವಾರ, 26 ನವೆಂಬರ್ 2020 (09:02 IST)
ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಗ್ರಹ ಅಧಿಪತಿಯಾಗಿರುತ್ತಾನೆ. ಗುರು ಪ್ರಭಾವ ಜಾತಕದಲ್ಲಿ ಹೆಚ್ಚಿದ್ದರೆ ಏನು ಪರಿಣಾಮ ಎಂದು ನೋಡೋಣ.


ಹೆಸರೇ ಹೇಳುವಂತೆ ಇವರು ಆಳುವ ದೊರೆಗಳಾಗಿರುತ್ತಾರೆ. ಇತರರಿಗೆ ಉತ್ತಮ ಸಲಹೆಗಳನ್ನು ಕೊಡುವವರಾಗಿರುತ್ತಾರೆ. ನ್ಯಾಯಾಧೀಶರು, ಸಮಾಲೋಚಕರು, ವೈದ್ಯಕೀಯ ವೃತ್ತಿ, ಸೈಕಾಲಜಿಸ್ಟ್, ಆರ್ಥಿಕ ಸಲಹೆಗಾರರ ಪದವಿ ಇವರಿಗೆ ಸೂಕ್ತವಾಗಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ