ದಿನಕ್ಕೆ ಎಷ್ಟು ಬಾರಿ ಶಂಖ ನಾದ ಮಾಡಬೇಕು?

ಬುಧವಾರ, 22 ಜುಲೈ 2020 (11:12 IST)
ಬೆಂಗಳೂರು: ಮನೆಯಲ್ಲಿ ಶಂಖ ನಾದ ಮಾಡಿ ಪೂಜೆ ಮಾಡುವ ಕ್ರಮ ಹಲವರು ಈಗಲೂ ರೂಢಿಸಿಕೊಂಡು ಬಂದಿದ್ದಾರೆ. ಆದರೆ ಎಷ್ಟು ಬಾರಿ ಶಂಖ ನಾದ ಮಾಡಬೇಕು ಎಂದು ಗೊಂದಲಗಳು ಇರುವುದು ಸಹಜ.


ಸಂಪ್ರದಾಯದ ಪ್ರಕಾರ ದಿನಕ್ಕೆ ಎರಡು ಬಾರಿ ಶಂಖ ನಾದ ಮಾಡಿದರೆ ಉತ್ತಮ. ಬೆಳಿಗ್ಗೆ ಮತ್ತು ಸಾಯಂಕಾಲದ ವೇಳೆ ಶಂಖ ನಾದ ಮಾಡುವುದರಿಂದ ಮನೆಯಲ್ಲಿ ದುಷ್ಟ ಶಕ್ತಿಗಳ ಪ್ರಭಾವ ಕಡಿಮೆಯಾಗಿ ಧನಾತ್ಮಕ  ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆಯಿದೆ. ಶಂಖ ನಾದ ಮಾಡುವಾಗ ಒಟ್ಟು ಎರಡು ಅಥವಾ ಮೂರು ಬಾರಿ ಮಾಡಿದರೆ ಸಾಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ