ಬೆಂಗಳೂರು: ಹಣವಿಲ್ಲದವನನ್ನು ಯಾರೂ ಮೂಸಿಯೂ ನೋಡುವುದಿಲ್ಲ ಎಂಬ ಮಾತಿದೆ.ಅದರಂತೆ ಲಕ್ಷ್ಮೀ ಕಟಾಕ್ಷ ನಮ್ಮ ಜೀವನದಲ್ಲಿ ತುಂಬಾ ಮುಖ್ಯ.
ನಮ್ಮಲ್ಲಿ ಹಣವಿಲ್ಲದಿದ್ದರೆ ಯಾರೂ ಹೆಣ್ಣು ಕೊಡುವುದಿಲ್ಲ, ಬಡವನಾದರೆ ಅರಸನೂ ದಂಡಿಸುತ್ತಾನೆ. ಕಾಸಿಲ್ಲದ ಗಂಡನನ್ನು ಕೂಸು ಸಹಿಸುವುದಿಲ್ಲವಂತೆ.
ಲಕ್ಷ್ಮೀ ಕೃಪೆಯಿಂದ ವಿಮುಖನಾಗಿದ್ದರೆ ನೆಲವೂ ಮುನಿಸಿಕೊಳ‍್ಳುವುದು. ಬಡವನನ್ನು ಕಂಡರೆ ಬಿಲ್ವಪತ್ರೆಯೂ ಬುಸುಗುಡುವುದು. ಆದ್ದರಿಂದ ಇದ್ದ ಲಕ್ಷ್ಮಿಯನ್ನು ಉಳಿಸಿ, ಗೌರವಿಸಿ ಬದುಕಬೇಕು. ಹೀಗಾಗಿ ಲಕ್ಷ್ಮಿಯ ಆರಾಧನೆ ನಮ್ಮ ಜೀವನದಲ್ಲಿ ಮುಖ್ಯವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ