ಶಂಖನಾದದ ಶಕ್ತಿ ಏನೆಂದು ಗೊತ್ತಾ?

ಬುಧವಾರ, 4 ಡಿಸೆಂಬರ್ 2019 (08:53 IST)
ಬೆಂಗಳೂರು: ಶಂಖವನ್ನು ಕಿವಿಯ ಹತ್ತಿರ ಇಟ್ಟುಕೊಂಡರೆ ಅದರಿಂದ ಗುಂಯ್ ಗುಡುವ ಸದ್ದು ಕೇಳಿಸಬಹುದು. ಇದು ನ್ಯಾಚುರಲ್ ವೈಬ್ರೇಷನ್. ಇದು ಯಾವತ್ತೂ ಶಂಖದಲ್ಲಿ ಪ್ರವಹಿಸುತ್ತಿರುತ್ತದೆ ಎಂದು ವಿಜ್ಞಾನಿಗಳೂ ಹೇಳುತ್ತಾರೆ.


ಹೀಗಾಗಿ ಶಂಖನಾದ ಎನ್ನುವುದು ತುಂಬಾ ಉಪಯುಕ್ತವಾದದ್ದು. ಶಂಖ ನಾದದಿಂದ ಓಝೋನ್ ಪದರ ರಂದ್ರವನ್ನು ತಕ್ಕ ಮಟ್ಟಿಗೆ ತಡೆಯಬಹುದಂತೆ. ಶಂಖನಾದದಿಂದ ನಮ್ಮಲ್ಲಿರುವ ಶ್ವಾಸ ಸಂಬಂಧೀ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ. ಇದೊಂದು ರೀತಿಯಲ್ಲಿ ನಮಗೆ ಪಾಸಿಟಿವ್ ಶಕ್ತಿ ಕೊಡುತ್ತದೆ. ಇದಕ್ಕಾಗಿಯೇ ಪುರಾಣಕಾಲದಿಂದಲೂ ಇಂದಿಗೂ ಶಂಖನಾದವನ್ನು ಪ್ರತಿನಿತ್ಯ ಮನೆಯಲ್ಲಿ ಮಾಡಬೇಕು ಎಂದು ಹಿರಿಯರು ಹೇಳುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ