ಮನೆಯಲ್ಲಿ ಅಭಿವೃದ್ಧಿಯಾಗಬೇಕಾದರೆ ದಕ್ಷಿಣ ದಿಕ್ಕಿಗೆ ಇದನ್ನು ಇರಿಸಿ

ಬುಧವಾರ, 14 ಅಕ್ಟೋಬರ್ 2020 (09:15 IST)
ಬೆಂಗಳೂರು: ಮನೆಯಲ್ಲಿ ಗೆಲುವು, ಅಭಿವೃದ್ಧಿ, ಹಣಕಾಸಿನ ವಿಚಾರದಲ್ಲಿ ಗೆಲುವು ಕಂಡುಬರುತ್ತಿಲ್ಲವೆಂದು ಕೊರಗುತ್ತಿದ್ದೀರಾ? ಹಾಗಿದ್ದರೆ ದಕ್ಷಿಣ ದಿಕ್ಕಿನಲ್ಲಿ ಈ ಮೂರ್ತಿಯನ್ನು ಇರಿಸಿ.


ಮನೆಯ ದಕ್ಷಿಣ ದಿಕ್ಕು ಗೆಲುವು, ಲೋಕಪ್ರಿಯತೆಯ ಕುರುಹು ಎನ್ನಲಾಗುತ್ತದೆ. ಹೀಗಾಗಿ ಈ ದಿಕ್ಕಿನಲ್ಲಿ ನಾಗಲೋಟ ಓಡುತ್ತಿರುವ ಕುದುರೆಯ ಮೂರ್ತಿಯನ್ನು ಇಟ್ಟರೆ ವಾಸ್ತು ಪ್ರಕಾರ ನಿಮಗೆ ಶ್ರೇಯೋಭಿವೃದ್ಧಿ ಗ್ಯಾರಂಟಿ. ಮಾಡುವ ಕೆಲಸದಲ್ಲೂ ಯಶಸ್ಸು, ಕೀರ್ತಿ ಸಂಪಾದಿಸುವಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ