ಸೆಪ್ಟೆಂಬರ್ ನಲ್ಲಿ ಹುಟ್ಟಿದವರ ಸ್ವಭಾವ ಹೀಗಿರುತ್ತದೆ

ಶನಿವಾರ, 30 ನವೆಂಬರ್ 2019 (08:49 IST)
ಬೆಂಗಳೂರು: ನೀವು ಹುಟ್ಟಿದ ತಿಂಗಳಿಗೆ ಅನುಗುಣವಾಗಿ ನಿಮ್ಮ ಗುಣ ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳಬಹುದು. ಸೆಪ್ಟೆಂಬರ್ ನಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ತಿಳಿದುಕೊಳ್ಳೋಣ.


ಸೆಪ್ಟೆಂಬರ್
ಜೀವಿತಾವಧಿಯಲ್ಲಿ ಅನೇಕ ಪಾತ್ರ ಮಾಡುತ್ತೀರಿ. ನೀವು ಬುದ್ಧಿವಂತರು, ಹಾಗೆಯೇ ಬೇಗನೇ ಎಲ್ಲದಕ್ಕೂ ಹೊಂದಿಕೊಳ್ಳುತ್ತೀರಿ. ಅಚ್ಚುಕಟ್ಟು ಮನುಷ್ಯರೂ ಹೌದು. ಆದ್ಯಾತ್ಮಿಕ ಒಲವು ಇರುತ್ತದೆ. ಖಿನ್ನತೆಗೆ ಒಳಗಾಗುವುದು ನಿಮ್ಮ ದೊಡ್ಡ ದೌರ್ಬಲ್ಯ. ಕಂಡವರ ಮಾತಿಗೆ ಬೆಲೆ ಕೊಡುವುದು ನಿಲ್ಲಿಸಿದರೆ ಒಳ್ಳೆಯದು. ಹೆಚ್ಚು ಯೋಚನೆ ಮಾಡಬೇಡಿ. ನಿಷ್ಠಾವಂತರು, ಸೌಹಾರ್ದರು, ಸಹಾನುಭೂತಿ ಉಳ್ಳವರು ಆಗಿರುತ್ತೀರಿ. ಕ್ರೀಡೆಯಲ್ಲಿ ಆಸಕ್ತಿಯಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ