ಸಿಂಹ ರಾಶಿಯವರ ಲವ್ ಲೈಫ್ ಹೇಗಿರುತ್ತದೆ ಗೊತ್ತಾ?

ಗುರುವಾರ, 28 ಫೆಬ್ರವರಿ 2019 (08:54 IST)
ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ಒಂದೊಂದು ರಾಶಿಯವರ ಲವ್ ಲೈಫ್ ಒಂದೊಂದು ರೀತಿ ಇರುತ್ತದೆ. ಇಂದು ಸಿಂಹ ರಾಶಿ ನೋಡೋಣ.


ಸಿಂಹ ರಾಶಿಯವರ ಲವ್, ಪ್ರಪೋಸ್ ಮಾಡುವ ಶೈಲಿ ಎಲ್ಲವೂ ಸಿನಿಮಾ ಶೈಲಿಯಲ್ಲಿರುತ್ತದೆ. ಸಿಂಹ ರಾಶಿಯವರು ತಮಗಿಂತ ವರ್ಚಸ್ಸು, ವೃತ್ತಿಯಲ್ಲಿ ಕೆಳಗಿರುವವರನ್ನು ಲವ್ ಮಾಡಲ್ಲ. ಅವರು ತಮ್ಮ ಸಂಗಾತಿ ಕೂಡಾ ತಮ್ಮಷ್ಟೇ ಪ್ರಭಾವಿಯಾಗಿರಬೇಕೆಂದು ಬಯಸುತ್ತಾರೆ.

ಸಿಂಹ ರಾಶಿಯವರಿಗೆ ಒಂದು ವೇಳೆ ತಮ್ಮ ಸಂಗಾತಿಯಿಂದ ಬೇಸರವಾಯಿತು ಎಂದರೆ ಕತೆ ಮುಗಿಯಿತು. ಬ್ರೇಕ್ ಅಪ್ ವರೆಗೂ ತಲುಪಿದರೂ ಅಚ್ಚರಿಯಿಲ್ಲ. ಇವರನ್ನು ಅರ್ಥ ಮಾಡಿಕೊಳ್ಳುವ, ಅವರ ಇಗೊ ವನ್ನು ಸಹಿಸುವ, ನಿಭಾಯಿಸುವ ವ್ಯಕ್ತಿಗಳಿಂದಷ್ಟೇ ಈ ರಾಶಿಯವರನ್ನು ಲವ್ ಮಾಡಲು ಸಾಧ‍್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ