ಈ ರಾಶಿಯವರಿಗೆ ಇಂತಹ ಗರ್ಲ್ ಫ್ರೆಂಡೇ ಸಿಗೋದು

ಶುಕ್ರವಾರ, 25 ಸೆಪ್ಟಂಬರ್ 2020 (09:22 IST)
ಬೆಂಗಳೂರು: ಆಯಾ ರಾಶಿಗನುಗುಣವಾಗಿ ಸಂಗಾತಿಯ ಗುಣ ಲಕ್ಷಣಗಳೂ ವ್ಯತ್ಯಸ್ಥವಾಗಿರುತ್ತದೆ. ಯಾವ ರಾಶಿಯವರಿಗೆ ಎಂಥಾ ಗರ್ಲ್ ಫ್ರೆಂಡ್ ಸಿಗುತ್ತಾರೆ ಮತ್ತು ಹೇಗಿದ್ದರೆ ಚೆನ್ನ ಎಂಬುದನ್ನು ನೋಡುತ್ತಾ ಸಾಗೋಣ.


ಮಕರ
ಸಣ್ಣ ಪುಟ್ಟ ವಿಚಾರವನ್ನು ಸುಮ್ಮನೇ ಬಿಡುವವರಲ್ಲ. ಎಲ್ಲವನ್ನೂ ಗಮನಿಸುತ್ತಾರೆ. ಕೆಲವೊಮ್ಮೆ ಇವರ ಈ ಸ್ವಭಾವದಿಂದ ಒಳ್ಳೆಯದೂ ಆಗಬಹುದು, ಕೆಟ್ಟದ್ದೂ ಆಗಬಹುದು. ಒಂದು ರೀತಿ ಇವರ ಮೂಡ್ ಯಾವಾಗ ಬದಲಾಗುತ್ತದೆ ಎಂದು ಹೇಳಲಾಗದು. ತಾವು ಹೇಳುವ ಪ್ರಾಕ್ಟಿಕಲ್ ಜೋಕ್ ಗಳೇ ಬೆಸ್ಟ್ ಎಂದುಕೊಳ್ಳುವವರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ