ಬುಧವಾರ ಜನಿಸಿದವರು ಈ ಉದ್ಯೋಗ ಮಾಡಿದರೆ ಯಶಸ್ಸು ಖಂಡಿತಾ

ಶನಿವಾರ, 2 ಫೆಬ್ರವರಿ 2019 (09:09 IST)
ಬೆಂಗಳೂರು: ನಿಮ್ಮ ಜನ್ಮ ದಿನಕ್ಕೆ ಅನುಗುಣವಾಗಿ ಯಾವ ಉದ್ಯೋಗ ಮಾಡಿದರೆ ನಿಮಗೆ ಯಶಸ್ಸು ಸಿಗುತ್ತದೆ ನೋಡೋಣ. ಬುಧವಾರ ಜನಿಸಿದವರು ಯಾವ ಉದ್ಯೋಗ ಮಾಡಬೇಕು? ಇಲ್ಲಿದೆ ನೋಡಿ.


ಬುಧವಾರ ಹೆಸರೇ ಹೇಳುವಂತೆ ಬುಧ ಗ್ರಹನ ಪ್ರಭಾವ ಹೆಚ್ಚಿರುವ ವಾರ. ಈ ವಾರ ಜನಿಸಿದವರು ನಿಪುಣ ಮಾತುಗಾರರು. ತಮಗೆ ಅನಿಸಿದ್ದನ್ನು ಇನ್ನೊಬ್ಬರಿಗೆ ತಿಳಿಸುವ ಉತ್ತಮ ಸಂವಹನಕಾರರು. ಮಾತೇ ಇವರ ಶಕ್ತಿ.

ಈ ದಿನ ಜನಿಸಿದವರು ಆದಷ್ಟು ಕ್ರಿಯಾತ್ಮಕ ಕೆಲಸಗಳನ್ನು ಮಾಡುವುದು ಉತ್ತಮ. ಸಾಹಿತಿಗಳು, ನಟನೆ, ಸಿನಿಮಾ, ಕವಿಗಳು, ಪತ್ರಿಕೋದ್ಯಮ ಇಂತಹ ಕ್ರಿಯಾತ್ಮಕ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ಇವರಿಗೆ ಯಶಸ್ಸು ಸಿಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ