ದಕ್ಷಿಣೆ, ತಾಂಬೂಲ ಕೊಡುವಾಗ ಈ ವಿಚಾರವನ್ನು ನೆನಪಿಡಿ

ಸೋಮವಾರ, 16 ನವೆಂಬರ್ 2020 (09:27 IST)
ಬೆಂಗಳೂರು: ತಾಂಬೂಲ ಕೊಡುವಾಗ ಅಥವಾ ದಕ್ಷಿಣೆ ಕೊಡುವಾಗ ಕೆಲವೊಂದು ವಿಚಾರಗಳನ್ನು ನಾವು ತಪ್ಪದೇ ಪಾಲಿಸಿದರೆ ಮಾತ್ರ ಅದರ ಫಲ ನಮಗೆ ಸಿಗುವುದು.


ದಕ್ಷಿಣೆ ಕೊಡುವಾಗ ವೀಳ್ಯದೆಲೆ ಕೊಡುವುದು ಪದ್ಧತಿ. ಈ ವೀಳ್ಯದೆಲೆಗಳು ಐದು ಅಥವಾ ಮೂರು ಸಂಖ್ಯೆಯಲ್ಲಿರಬೇಕು ಮತ್ತು ಇವುಗಳು ಹಚ್ಚಹಸಿರಾಗಿರಬೇಕು. ತೆಂಗಿನ ಕಾಯಿ ವೀಳ್ಯದ ಮೇಲೆ ದಾನ ಕೊಡುವವರಿಗೆ ಮುಖ ಮಾಡಿದಂತೆ ಇಟ್ಟು ಕೊಡಬೇಕು. ದಕ್ಷಿಣೆ ರೂಪದಲ್ಲಿ ನಗದು ಕೊಡುತ್ತಿದ್ದರೆ ತಪ್ಪದೇ ಒಂದು ನಾಣ್ಯವನ್ನೂ ಜತೆಗಿಟ್ಟುಕೊಡುವುದು ಸರಿಯಾದ ಕ್ರಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ