ಶನಿ ಕಾಟದಿಂದ ಮುಕ್ತಿ ಪಡೆಯಲು ಸರಳ ಉಪಾಯ

ಸೋಮವಾರ, 29 ಆಗಸ್ಟ್ 2016 (09:13 IST)
ಜಾತಕದ ಪ್ರಕಾರ ಶನಿ ನಿಮ್ಮ ರಾಶಿಯಲ್ಲಿದ್ದಾನಾ ? ಅಥವಾ ಶನಿ ನಿಮ್ಮನ್ನು ಕಾಡುತ್ತಿದ್ದಾನಾ ? ಶನಿ ಕಾಟದಿಂದ ತಪ್ಪಿಸಿಕೊಲ್ಳುವ 
ಉಪಾಯಗಳಿಗಾಗಿ ಮುಂದೆ ಓದಿ 
*ಶನಿವಾಋ ವೃತ ಮಾಡಿ 
 
* ಶನಿವಾರ ಶನಿನಿಯ ಪೂಜೆ ಮಾಡಿ ( ಕವಚ , ಸ್ತೋತ್ರ , ಮಂತ್ರ ಜಪ ಮಾಡಿ) 
 
* ಶನಿವಾರ ಶನಿದೇವರ ವೃತದ ಕಥೆ ಓದಿ. 
 
* ವೃತದ ಸಮಯದಲ್ಲಿ ಹಾಲು, ಲಸ್ಸಿ, ಹಣ್ಣುಗಳನ್ನು ಸೇವನೆ ಮಾಡಿ. 
 
* ಸಂಜೆ ಹನುಮಾನ ದೇವರ ದರ್ಶನ ಮಾಡಿ . 
 
* ಶನಿವಾರ ಸಾಯಂಕಾ ಆಲದ ಮರಕ್ಕೆ ಹತ್ತಿದಾರವನ್ನು 7 ಸುತ್ತು ಸುತ್ತಿ. ಈ ಸಮಯದಲ್ಲಿ ಶನಿಯ ಮಂತ್ರವನ್ನು ಜಪಿಸಿ . 
 
* ಆಲದ ಮರದ ಕೆಳಗಡೆ ದೀಪವನ್ನು ಹಚ್ಚಿ.
 

ವೆಬ್ದುನಿಯಾವನ್ನು ಓದಿ