ನಕ್ಷತ್ರಕ್ಕನುಗುಣವಾಗಿ ಹೆಸರು, ಸ್ವಭಾವ ಹೇಗಿರಬೇಕು?

ಬುಧವಾರ, 29 ಜುಲೈ 2020 (09:07 IST)
ಬೆಂಗಳೂರು: ಆಯಾ ನಕ್ಷತ್ರಕ್ಕೆ ಆಯಾ ಗುಣ ಲಕ್ಷಣಗಳಿರುತ್ತವೆ. ಒಂದೊಂದು ನಕ್ಷತ್ರದವರಿಗೆ ಯಾವ ಸ್ವಭಾವ ಮತ್ತು ಅವರ ಹೆಸರು ಯಾವ ರೀತಿ ಆರಂಭವಾಗಬೇಕು ಎಂಬುದರ ಬಗ್ಗೆ ನೋಡುತ್ತಾ ಹೋಗೋಣ.


ಪುನರ್ವಸು
ತುಂಬಾ ಮೃದು ಹೃದಯದವರು. ಸೂಕ್ಷ್ಮ ಸಂವೇದಿಗಳು, ಹಾಗೆಯೇ ಬೇರೆಯವರ ಕಷ್ಟಕ್ಕೆ ಬೇಗನೇ ಮರುಗುವರು. ಇವರು ಉತ್ತಮ ಸ್ನೇಹಿತರಾಗುತ್ತಾರೆ. ಚಿಂತಕರೂ, ಸಾಹಿತಿಗಳೂ ಆಗಿರುತ್ತಾರೆ. ಆದರೆ ಇವರೊಂದಿಗಿನ ಸಹವಾಸ ಬೇಗನೇ ಬೋರ್ ಎನಿಸಬಹುದು. ಈ ನಕ್ಷತ್ರದವರಿಗೆ ಕೇ, ಕೊ, ಹಾ, ಹೀ ಕಾರದಿಂದ ಆರಂಭವಾಗುವ ಅಕ್ಷರಗಳ ಹೆಸರಿಟ್ಟರೆ ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ