ಮಕ್ಕಳಿಗೆ ಈ ಸಮಸ್ಯೆಗೆ ಸುಬ್ರಹ್ಮಣ್ಯ ಸ್ವಾಮಿಯನ್ನು ಈ ರೀತಿ ಪೂಜೆ ಮಾಡಬೇಕು
ಭಾನುವಾರ, 14 ಏಪ್ರಿಲ್ 2019 (05:15 IST)
ಬೆಂಗಳೂರು: ಮಕ್ಕಳು ಹಠ ಮಾಡುವುದು ಸಾಮಾನ್ಯ. ಆದರೆ ನಿಯಂತ್ರಿಸಲಾಗದಷ್ಟು ಹಠಮಾರಿಗಳಾದರೆ ಅದಕ್ಕೆ ಸುಬ್ರಹ್ಮಣ್ಯ ಸ್ವಾಮಿಯನ್ನು ಈ ರೀತಿ ಪೂಜಿಸಿದರೆ ಒಳ್ಳೆಯದು.
ಮಕ್ಕಳು ತುಂಬಾ ಹಠ, ರೊಚ್ಚು ಹಿಡಿದರೆ, ಕೋಪ ಜಾಸ್ತಿ ಇದ್ದರೆ ಅಥವಾ ಬಾಲ ದೋಷ ಸಮಸ್ಯೆಯಿದ್ದರೆ ಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಮಾಡಿ ಭಸ್ಮದಿಂದ ಅರ್ಚಿಸಿ ಶ್ರೀ ಗೋಪಿ ಚಂದನವನ್ನು ಅಭಿಮಂತ್ರಿಸಿಕೊಂಡು ತಂದು ಮಕ್ಕಳಿಗೆ ಎರಡು ಹುಬ್ಬಗಳ ನಡುವೆ ಬೊಟ್ಟು ಇಡಬೇಕು. ಹೀಗೆ ಮಾಡುವುದರಿಂದ ಮಕ್ಕಳು ಹಠ ಮಾಡುವುದು ಕಡಿಮೆ ಮಾಡುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ