ಇಂದಿನ ಪಂಚಾಂಗ ತಿಳಿಯಿರಿ

ಸೋಮವಾರ, 30 ಮಾರ್ಚ್ 2020 (09:11 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು ಸೋಮವಾರ ಮಾರ್ಚ್ 30. ವಿಕಾರಿನಾಮ ಸಂವತ್ಸರ, ಉತ್ತರಾಯಣ. ಪಲ್ಗುಣ ಮಾಸ ಶಿಶಿರ ಋತು, ಶುಕ್ಷ ಪಕ್ಷ, ಷಷ್ಠಿ, ರೋಹಿಣಿ ನಕ್ಷತ್ರ, ಆಯುಷ್ಮಾನ್ ಯೋಗ, ಕೌಲವ ಕರಣ. ಇಂದು ಶುಭಕಾಲ ಮಧ್ಯಾಹ್ನ 11.49 ರಿಂದ 12.38 ರವರೆಗೆ.

ರಾಹುಕಾಲ ಬೆಳಿಗ್ಗೆ 7.38 ರಿಂದ 9.10 ವರೆಗೆ. ಗುಳಿಗಕಾಲ ಮಧ್ಯಾಹ್ನ 1.45 ರಿಂದ 3.17 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 10.42 ರಿಂದ 12.13 ರವರೆಗೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ