ಇಂದಿನ ಪಂಚಾಂಗ ತಿಳಿಯಿರಿ

ಗುರುವಾರ, 25 ನವೆಂಬರ್ 2021 (08:35 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.

ಇಂದು ಗುರುವಾರ ನವಂಬರ್ 25, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಕಾರ್ತಿಕ ಮಾಸ ಶರದ್ ಋತು, ಕೃಷ್ಣ ಪಕ್ಷ, ಷಷ್ಠಿ, ಪುಷ್ಯ ನಕ್ಷತ್ರ, ಶುಕ್ಲ ಯೋಗ, ಗರಜ ಕರಣ. ಇಂದು ಮಧ್ಯಾಹ್ನ 11.33 ರಿಂದ 12.19 ರವರೆಗೆ.

 
ರಾಹುಕಾಲ ಮಧ್ಯಾಹ್ನ01.22 ರಿಂದ 02.48 ವರೆಗೆ. ಗುಳಿಗಕಾಲ ಬೆಳಿಗ್ಗೆ 09.04 ರಿಂದ 10.30 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 06.12 ರಿಂದ 07.38 ರವರೆಗೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ