ಇಂದಿನ ಪಂಚಾಂಗ ತಿಳಿಯಿರಿ

ಮಂಗಳವಾರ, 12 ನವೆಂಬರ್ 2019 (09:09 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು ಮಂಗಳವಾರ ನವಂಬರ್ 12. ವಿಕಾರಿನಾಮ ಸಂವತ್ಸರ, ದಕ್ಷಿಣಾಯನ. ಕಾರ್ತಿಕ ಮಾಸ ಶರದೃತು. ಶುಕ್ಲ ಪಕ್ಷ, ಹುಣ್ಣಿಮೆ. ಭರಣಿ ನಕ್ಷತ್ರ, ವರಿಘ ಯೋಗ, ಬವ ಕರಣ. ಇಂದು ಶುಭಕಾಲ 3.46 ರಿಂದ 5.28 ರವರೆಗೆ.

ರಾಹುಕಾಲ ಮಧ್ಯಾಹ್ನ 2.46 ರಿಂದ 4.13 ವರೆಗೆ. ಗುಳಿಗಕಾಲ ಬೆಳಿಗ್ಗೆ 11.53 ರಿಂದ 1.26 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 9.00  ರಿಂದ 10.26 ರವರೆಗೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ