ಇಂದಿನ ಪಂಚಾಂಗ ತಿಳಿಯಿರಿ

ಭಾನುವಾರ, 26 ಜನವರಿ 2020 (08:53 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು ಭಾನುವಾರ ಜನವರಿ 26 ವಿಕಾರಿನಾಮ ಸಂವತ್ಸರ, ಉತ್ತರಾಯಣ. ಪುಷ್ಯ ಮಾಸ ಹೇಮಂತ ಋತು, ಶುಕ್ಲ ಪಕ್ಷ, ದ್ವಿತೀಯ, ಧನಿಷ್ಠ ನಕ್ಷತ್ರ, ವ್ಯತಿಪತ ಯೋಗ, ಬಾಲವ ಕರಣ. ಇಂದು ಶುಭಕಾಲ ರಾತ್ರಿ 7.27 ರಿಂದ 09.12 ರವರೆಗೆ.

ರಾಹುಕಾಲ ಮಧ್ಯಾಹ್ನ 4.40 ರಿಂದ 6.07 ವರೆಗೆ. ಗುಳಿಗಕಾಲ ಮಧ್ಯಾಹ್ನ 3.14 ರಿಂದ 4.40 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 12.21 ರಿಂದ 1.48 ರವರೆಗೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ