ಇಂದಿನ ಪಂಚಾಂಗ ತಿಳಿಯಿರಿ

ಭಾನುವಾರ, 3 ಮೇ 2020 (08:42 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು ಭಾನುವಾರ ಮೇ 3. ಶಾರ್ವರಿ ಸಂವತ್ಸರ, ಉತ್ತರಾಯಣ. ಚೈತ್ರ ಮಾಸ ವಸಂತ ಋತು, ಶುಕ್ಲ ಪಕ್ಷ, ದಶಮಿ, ಪೂರ್ವ ಪಾಲ್ಗುಣಿ ನಕ್ಷತ್ರ, ಧ್ರುವ ಯೋಗ, ಗರಜ ಕರಣ. ಇಂದು ಶುಭಕಾಲ ಬೆಳಿಗ್ಗೆ 11.41 ರಿಂದ 12.31 ರವರೆಗೆ.

 
ರಾಹುಕಾಲ ಅಪರಾಹ್ನ 4.50 ರಿಂದ 6.24 ವರೆಗೆ. ಗುಳಿಗಕಾಲ ಅಪರಾಹ್ನ 03.15 ರಿಂದ 04.50 ರವರೆಗೆ. ಯಮಗಂಡ ಕಾಲ ಅಪರಾಹ್ನ 12.06 ರಿಂದ 01.40 ರವರೆಗೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ