ಇಂದಿನ ಪಂಚಾಂಗ ತಿಳಿಯಿರಿ

ಬುಧವಾರ, 14 ಜುಲೈ 2021 (08:41 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು ಮಂಗಳವಾರ ಜುಲೈ 14 ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಜ್ಯೇಷ್ಠ ಮಾಸ ಗ್ರೀಷ್ಮ ಋತು, ಶುಕ್ಲ ಪಕ್ಷ, ಚತುರ್ಥಿ, ಪೂರ್ವ ಪಾಲ್ಗುಣಿ ನಕ್ಷತ್ರ, ವ್ಯತಿಪತ ಯೋಗ, ವಿಶ್ಟಿ ಕರಣ. ಇಂದು ಮಧ್ಯಾಹ್ನ 02.23 ರಿಂದ 03.14 ರವರೆಗೆ.

 
ರಾಹುಕಾಲ ಅಪರಾಹ್ನ 12.15 ರಿಂದ 01.51 ವರೆಗೆ. ಗುಳಿಗಕಾಲ ಬೆಳಿಗ್ಗೆ 10.39 ರಿಂದ 12.15 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 07.29 ರಿಂದ 09.02 ರವರೆಗೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ