ಇಂದಿನ ಪಂಚಾಂಗ ತಿಳಿಯಿರಿ

ಭಾನುವಾರ, 19 ಜೂನ್ 2022 (07:50 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.

ಇಂದು ಭಾನುವಾರ ಜೂನ್ 19, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಜ್ಯೇಷ್ಠ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ, ಷಷ್ಠಿ, ಧನಿಷ್ಠ ನಕ್ಷತ್ರ, ವಿಶ್ಕುಂಬ ಯೋಗ, ಗರಜ ಕರಣ. ಇಂದು ಮಧ್ಯಾಹ್ನ 11.44 ರಿಂದ 12.36 ರವರೆಗೆ.

 
ರಾಹುಕಾಲ ಅಪರಾಹ್ನ 05.00 ರಿಂದ 06.37 ವರೆಗೆ. ಗುಳಿಗಕಾಲ ಅಪರಾಹ್ನ 03.24 ರಿಂದ 05.00 ರವರೆಗೆ. ಯಮಗಂಡ ಕಾಲ ಅಪರಾಹ್ನ 12.10 ರಿಂದ 01.47 ರವರೆಗೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ