ಇಂದಿನ ಪಂಚಾಂಗ ತಿಳಿಯಿರಿ

ಬುಧವಾರ, 11 ಡಿಸೆಂಬರ್ 2019 (08:59 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು ಬುಧವಾರ ಡಿಸೆಂಬರ್ 11. ವಿಕಾರಿನಾಮ ಸಂವತ್ಸರ, ದಕ್ಷಿಣಾಯನ. ಕಾರ್ತಿಕ ಮಾಸ ಶರದೃತು. ಶುಕ್ಲ ಪಕ್ಷ, ಚತುರ್ದಶಿ ತಿಥಿ, ರೋಹಿಣಿ ನಕ್ಷತ್ರ, ಸಿದ್ಧ ಯೋಗ, ವಣಿಜ ಕರಣ. ಇಂದು ಶುಭಕಾಲ ಮಧ್ಯಾಹ್ನ 3.02 ರಿಂದ 4.45 ರವರೆಗೆ.

ರಾಹುಕಾಲ ಮಧ್ಯಾಹ್ನ 12.02  ರಿಂದ 1.27 ವರೆಗೆ. ಗುಳಿಗಕಾಲ ಬೆಳಿಗ್ಗೆ 10. 37 ರಿಂದ ಮಧ್ಯಾಹ್ನ 12.02 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ  7.46 ರಿಂದ 9.11 ರವರೆಗೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ