ಇಂದಿನ ಪಂಚಾಂಗ ತಿಳಿಯಿರಿ

ಬುಧವಾರ, 8 ಜನವರಿ 2020 (09:22 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು ಬುಧವಾರ ಜನವರಿ 8. ವಿಕಾರಿನಾಮ ಸಂವತ್ಸರ, ದಕ್ಷಿಣಾಯನ. ಧನು ಮಾಸ ಶರದೃತು. ಶುಕ್ಲ ಪಕ್ಷ, ತ್ರಯೋದಶಿ, ರೋಹಿಣಿ, ನಕ್ಷತ್ರ, ಶುಕ್ಲ ಯೋಗ,  ಕೌಲವ ಕರಣ. ಇಂದು ಶುಭಕಾಲ ಮಧ್ಯಾಹ್ನ 12.34 ರಿಂದ  ರಾತ್ರಿ 8.14 ರವರೆಗೆ.

ರಾಹುಕಾಲ ಮಧ್ಯಾಹ್ನ 12.58 ರಿಂದ 1.52 ವರೆಗೆ. ಗುಳಿಗಕಾಲ ಮಧ್ಯಾಹ್ನ 11.05 ರಿಂದ 12.28 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 8.17 ರಿಂದ 9.41 ರವರೆಗೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ