ಇಂದಿನ ಪಂಚಾಂಗ ತಿಳಿಯಿರಿ

ಶುಕ್ರವಾರ, 4 ಮಾರ್ಚ್ 2022 (08:40 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.

ಇಂದು ಶುಕ್ರವಾರ ಮಾರ್ಚ್‍ 04, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಮಾಘ ಮಾಸ ಹೇಮಂತ ಋತು, ಶುಕ್ಲ ಪಕ್ಷ, ದ್ವಿತೀಯ, ಉತ್ತರಾಭದ್ರ ನಕ್ಷತ್ರ, ಶುಭ ಯೋಗ, ಬಾಲವ ಕರಣ. ಇಂದು ಮಧ್ಯಾಹ್ನ 11.57 ರಿಂದ 12.44 ರವರೆಗೆ.

 
ರಾಹುಕಾಲ ಬೆಳಿಗ್ಗೆ 10.51 ರಿಂದ 12.21 ವರೆಗೆ. ಗುಳಿಗಕಾಲ ಬೆಳಿಗ್ಗೆ 07.53 ರಿಂದ 09.22 ರವರೆಗೆ. ಯಮಗಂಡ ಕಾಲ ಅಪರಾಹ್ನ 03.19 ರಿಂದ 04.49 ರವರೆಗೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ