ಯಾವ ಗ್ರಹ ಬಲಾಢ್ಯನಾಗಿದ್ದರೆ ಯಾವ ಫಲ?

ಬುಧವಾರ, 30 ಅಕ್ಟೋಬರ್ 2019 (09:12 IST)
ಬೆಂಗಳೂರು: ನಮ್ಮ ಜಾತಕದಲ್ಲಿ ಯಾವೆಲ್ಲಾ ಗ್ರಹಗಳಿದ್ದು, ಯಾವ ಗ್ರಹಗಳಿಂದ ಯಾವೆಲ್ಲಾ ಫಲ ನೀಡುತ್ತವೆ ಗೊತ್ತಾ? ಇಲ್ಲಿದೆ ನೋಡಿ.

 
ಯಾವುದೇ ಜಾತಕದಲ್ಲಿ ಗುರು ಬಲಾಢ್ಯನಾದರೆ ಆತ ಜ್ಞಾನವಂತ, ವಿದ್ಯೆಯಲ್ಲಿ ಆಸಕ್ತಿ ಹೊಂದಿರುತ್ತಾನೆ. ಬುಧ ಬಲಾಢ್ಯವಿದ್ದರೆ ಚಾಣಾಕ್ಷತನ ವಿಶೇಷ ಪ್ರಚಂಡ ಬುದ್ಧಿವಂತವಾಗುತ್ತಾನೆ.

ಗುರು ವಿದ್ಯೆ ನೀಡಿದರೆ ಬುಧ ವಿದ್ಯಾ ಸಾಮರ್ಥ್ಯ ನೀಡುತ್ತಾನೆ. ರವಿ ಬಲಾಢ್ಯನಿದ್ದರೆ ವಿದ್ಯೆಗೆ ತಕ್ಕ ಅವಕಾಶಗಳು, ಸೌಲಭ್ಯಗಳು ದೊರೆಯುತ್ತವೆ. ಚಂದ್ರ ಬಲಾಢ್ಯನಾಗಿದ್ದರೆ ಏಕಾಗ್ರತೆ ನೀಡುತ್ತಾನೆ. ಶುಕ್ರ ಬಲಾಢ್ಯನಾಗಿದ್ದರೆ ಪ್ರತಿಭಾ ಶಕ್ತಿಯನ್ನು ನೀಡುತ್ತಾನೆ. ಕುಜ ಬಲಾಢ್ಯನಿದ್ದರೆ ವಿದ್ಯಾಭ್ಯಾಸದಲ್ಲಿ ಧೈರ್ಯವನ್ನು ಸೂಚಿಸುತ್ತಾನೆ. ಶನಿ ಬಲಾಢ್ಯನಿದ್ದರೆ ಶಿಸ್ತು ಸಂಯಮವನ್ನು ಹೊಂದುತ್ತಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ