ಧನಿಷ್ಠ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

ಶುಕ್ರವಾರ, 19 ಜುಲೈ 2019 (08:49 IST)
ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ಆಯಾ ನಕ್ಷತ್ರದವರಿಗೆ ಫಲ ಪ್ರಾಪ್ತಿಯಾಗುತ್ತದೆ. ಧನಿಷ್ಠ ನಕ್ಷತ್ರದ ಅಧಿಪತಿ ಯಾರೆಂದು ನೋಡೋಣ.


ಧನಿಷ್ಠ
ಈ ನಕ್ಷತ್ರದವರು ಕೊಂಚ ಕಠೋರ ಸ್ವಭಾವದವರು. ಮಾತಿನಲ್ಲೂ ನಿಪುಣರು. ಈ ನಕ್ಷತ್ರದ ಅಧಿಪತಿ ಕುಜ. ಇವರು ಮಂಗಳ ಚಂಡಿಕೆ ಸ್ತೋತ್ರ ಪಠಣ ಮಾಡಿದರೆ ಒಳಿತಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ