ದೀಪದ ಬತ್ತಿಯಿಂದ ಯಾವ ರಾಶಿಯವರಿಗೆ ಯಾವ ದೋಷ ನಿವಾರಣೆಯಾಗುತ್ತದೆ?
ಸೋಮವಾರ, 29 ಏಪ್ರಿಲ್ 2019 (08:19 IST)
ಬೆಂಗಳೂರು: ದೀಪ ಎನ್ನುವುದು ಜೀವನದಲ್ಲಿ ಕತ್ತಲೆಯನ್ನು ನಾಶ ಮಾಡಿ ಬೆಳಕು ಒದಗಿಸುವುದು. ದೇವರಿಗೆ ದೀಪ ಬೆಳಗಿ ಪೂಜೆ ಮಾಡುವುದು ಅತ್ಯಂತ ಶ್ರೇಯಸ್ಕರವಾದದ್ದು. ಹಾಗಾಗಿ ಆಯಾ ರಾಶಿಯವರಿಗೆ ಯಾವ ದೀಪ ಬೆಳಗಿದರೆ ಯಾವ ದೋಷ ನಿವಾರಣೆಯಾಗುತ್ತದೆ ನೋಡೋಣ.
ಕರ್ಕಟಕ
ಐದು ಬತ್ತಿ ಇರುವ ಶೇಂಗಾ ಎಣ್ಣೆಯ ದೀಪವನ್ನು ವಿಷ್ಣು ದೇವಾಲಯದಲ್ಲಿ ಅಥವಾ ಚಂದ್ರ ಗ್ರಹ ವಿಗ್ರಹದ ಮುಂದೆ ಬೆಳಗಿಸಿದರೆ ಖಿನ್ನತೆ ಪರಿಹಾರವಾಗುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ