ಬೆಂಗಳೂರು: ವ್ಯಕ್ತಿಗಳ ಜಾತಕ, ನಕ್ಷತ್ರಕ್ಕೆ ತಕ್ಕುದಾಗಿ ಒಬ್ಬೊಬ್ಬರಿಗೆ ಒಂದೊಂದು ಗ್ರಹದ ಪ್ರಭಾವ ಹೆಚ್ಚಿದ್ದು, ಅದಕ್ಕೆ ತಕ್ಕ ಫಲಗಳನ್ನು ಅನುಭವಿಸುತ್ತಿರುತ್ತಾರೆ. ಇಂದು ಸೂರ್ಯ ಗ್ರಹದ ಪ್ರಭಾವ ಹೆಚ್ಚಿರುವವರು ಯಾವ ಪೂಜೆ ಮಾಡಬೇಕು ನೋಡೋಣ.
ಸೂರ್ಯ ಗ್ರಹ: ಈ ಗ್ರಹದ ಪ್ರಭಾವ ಹೆಚ್ಚಿದ್ದರೆ ಸೂರ್ಯಾರಾಧನೆ, ಆದಿತ್ಯ ಹೃದಯ ಪಾರಾಯಣ, ಶ್ರೀರಾಮ ದೇವರ ಪೂಜೆ, ಸತ್ಯನಾರಾಯಣ ದೇವರಿಗೆ ಪೂಜೆಯನ್ನು ಮಾಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ