ಯಾವ ರಾಶಿಯವರಿಗೆ ಯಾವ ರೋಗ ಸಮಸ್ಯೆ ಜಾಸ್ತಿ

ಭಾನುವಾರ, 20 ಸೆಪ್ಟಂಬರ್ 2020 (08:49 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವಗಳು ಹೇಗೆ ವ್ಯತ್ಯಸ್ಥವಾಗಿರುತ್ತದೋ ಹಾಗೆಯೇ ಅವರ ದೈಹಿಕ ಆರೋಗ್ಯ ಸ್ಥಿತಿಯೂ ವ್ಯತ್ಯಸ್ಥವಾಗಿರುತ್ತದೆ. ಇಂದಿನಿಂದ ಯಾವ ರಾಶಿಯವರಿಗೆ ಯಾವ ರೋಗ ಭಯ ಎಂದು ನೋಡೋಣ.


ಕರ್ಕಟಕ
ಕರ್ಕಟಕ ರಾಶಿಯವರು ಧೈರ್ಯವಂತರು, ಸಾಹಸ ಪ್ರಿಯರು. ಈ ರಾಶಿಯವರನ್ನು ಇದುವೇ ಕೆಲವೊಮ್ಮೆ ಸಂಕಷ್ಟಕ್ಕೆ ದೂಡಬಹುದು. ಆದರೆ ತಮ್ಮ ಸಮಸ್ಯೆಗಳನ್ನು ತಮ್ಮೊಳಗೇ ಇಟ್ಟುಕೊಂಡು ಕೊರಗುತ್ತಾರೆ. ಇದರಿಂದಾಗಿಯೇ ಇವರಿಗೆ ಅಸಿಡಿಟಿ, ಜೀರ್ಣಸಂಬಂಧೀ ಸಮಸ್ಯೆಗಳು ಬರಬಹುದು. ಒತ್ತಡಕ್ಕೂ ಅಸಿಡಿಟಿಗೆ ನೇರ ಸಂಬಂಧವಿದೆ ಎನ್ನುತ್ತಾರೆ. ಹೀಗಾಗಿ ಆದಷ್ಟು ರಿಲ್ಯಾಕ್ಸ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ