ಯಾವ ರಾಶಿಯವರು ಯಾವೆಲ್ಲಾ ವಿಚಾರಕ್ಕೆ ಜೀವನದಲ್ಲಿ ಕಷ್ಟಪಡುತ್ತಾರೆ
ಶುಕ್ರವಾರ, 14 ಆಗಸ್ಟ್ 2020 (08:59 IST)
ಬೆಂಗಳೂರು: ಪ್ರತಿಯೊಂದು ರಾಶಿಯವರ ಗುಣ ಸ್ವಭಾವ ಬೇರೆ ಬೇರೆಯದ್ದಾಗಿರುತ್ತದೆ. ಅದೇ ರೀತಿ ಪ್ರತಿಯೊಂದು ರಾಶಿಯವರಿಗೂ ಒಂದೊಂದು ಋಣಾತ್ಮಕ ಅಂಶ ಅಥವಾ ಈ ವಿಚಾರ ನನಗೆ ಕಷ್ಟ ಎನ್ನುವುದು ಇದ್ದೇ ಇರುತ್ತದೆ. ಯಾವ ರಾಶಿಯವರಿಗೆ ಯಾವ ವಿಚಾರಗಳು ವೀಕ್ನೆಸ್ ಆಗಿರುತ್ತದೆ ಎಂದು ನೋಡುತ್ತಾ ಸಾಗೋಣ.
ಸಿಂಹ
ತಮ್ಮಲ್ಲಿ ಸಾಮರ್ಥ್ಯವಿದ್ದರೂ ಅದನ್ನು ಅರಿಯದೇ ಹಿಂಜರಿಯುವ ಸ್ವಭಾವ ಇವರ ಶತ್ರು. ಕೆಲವೊಂದು ವಿಚಾರದಲ್ಲಿ ವಿಪರೀತ ಇನ್ ವಾಲ್ವ್ ಆಗುತ್ತಾರೆ ಎಂದು ಇತರರಿಗೆ ಅನಿಸಬಹುದು. ಕೆಲವೊಮ್ಮೆ ಯಾವುದೇ ವಿಚಾರದಿಂದ ಹಿಂಜರಿಯಲು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇತರರಿಗೆ ಇದು ಕಿರಿ ಕಿರಿ ಎನಿಸಬಹುದು. ಇವರು ನಂಬಿಕಸ್ತರಲ್ಲ ಎನಿಸಬಹುದು.