ಗೃಹಪ್ರವೇಶಕ್ಕೆ ಮೊದಲು ಗೋವುಗಳನ್ನು ಮನೆಯೊಳಗೆ ಕರೆತರುವುದು ಏಕೆ ಗೊತ್ತಾ?
ಶನಿವಾರ, 6 ಏಪ್ರಿಲ್ 2019 (08:54 IST)
ಬೆಂಗಳೂರು: ಹಿಂದೂ ಸಂಪ್ರದಾಯದ ಪ್ರಕಾರ ಗೃಹ ಪ್ರವೇಶವಾಗುವಾಗ ಗೋವುಗಳನ್ನು ಕರೆತರುವುದು ಇದೆ. ಆದರೆ ಈ ಆಚರಣೆ ಹಿಂದಿನ ಉದ್ದೇಶವೇನು ಗೊತ್ತಾ?
ಗೋವು ಕಾಮಧೇನುವಿನ ಸಂಕೇತವಾಗಿರುವುದಕ್ಕೆ ತ್ರಿಮೂರ್ತಿಗಳಾದಿಯಾಗಿ ಸಕಲ ದೇವತೆಗಳು ಗೋವಿನಲ್ಲಿ ನೆಲೆಸಿರುತ್ತಾರೆ. ಸಾಕಿ ಸಲಹಿದವರಿಗೆ ಪ್ರೀತಿ ತೋರುವ ಈ ಗೋವು ಕೂಡಿ ಬಾಳುವುದರ ಮಹತ್ವ ಕಲಿಸಿಕೊಡುತ್ತದೆ.
ಇಂತಹ ಗೋವನ್ನು ಮನೆಯೊಳಗೆ ಕರೆಸಿದರೆ ದುಷ್ಟ ಶಕ್ತಿಗಳು, ಗ್ರಹಗಳು ದೂರವಾಗುವುದು. ಮನೆಯೊಳಗೆ ಬಂದ ಆಕಳು ತಿಂಡಿ ತಿನಿಸು ತಿಂದು ಗಂಜಲು ಹೊಯ್ದರೆ ಮನೆ ಉದ್ದಾರವಾದಂತೆ ಎಂದರ್ಥ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.