ದೀಪಾವಳಿಗೆ ಮಣ್ಣಿನ ಹಣತೆಯಲ್ಲೇ ದೀಪ ಹಚ್ಚಬೇಕು ಯಾಕೆ?
ಮಣ್ಣಿನಿಂದ ಮಾಡಿದ ಹಣತೆಯನ್ನು ಯಾರು ಬೆಳಗುತ್ತಾರೋ ಅವರಿಗೆ ಜೀವನದಲ್ಲಿ ಒಳ್ಳೆಯ ಜ್ಞಾನ, ಯೋಗ, ಸುಖ, ಸಮೃದ್ಧಿ ಒಲಿಯುತ್ತದೆ ಎಂಬ ನಂಬಿಕೆಯಿದೆ.
ಅಲ್ಲದೆ ಹಣತೆಯಲ್ಲಿ ಲಕ್ಷ್ಮೀ ದೇವಿಯ ಸಾನಿಧ್ಯವಿದೆ ಎಂಬ ನಂಬಲಾಗುತ್ತದೆ. ಹೀಗಾಗಿ ದೀಪಾವಳಿಗೆ ಮಣ್ಣಿನ ಹಣತೆಯನ್ನೇ ಹಚ್ಚಿ ಲಕ್ಷ್ಮಿಯನ್ನು ಬರಮಾಡಿಕೊಂಡರೆ ಶ್ರೇಷ್ಠ.