ಮುಸ್ಸಂಜೆಯಲ್ಲಿ ದೀಪ ಹಚ್ಚುವುದರ ಶಾಸ್ತ್ರದ ಮಹತ್ವ

ಗುರುವಾರ, 9 ಮೇ 2019 (07:16 IST)
ಬೆಂಗಳೂರು: ಪ್ರತೀ ಮನೆಯಲ್ಲಿ ಮುಸ್ಸಂಜೆ ವೇಳೆ ದೀಪ ಹಚ್ಚಿ, ದೇವರ ಪ್ರಾರ್ಥನೆ ಮಾಡುವುದರ ರೂಡಿಯಿರುತ್ತದೆ. ಆದರೆ ಮುಸ್ಸಂಜೆ ವೇಳೆ ದೀಪ ಹಚ್ಚುವುದರ ಮಹತ್ವ ನಿಮಗೆ ಗೊತ್ತಾ?


ಬೆಳಗ್ಗೆ ಸೂರ್ಯೋದಯಕ್ಕಿಂತ ಮೊದಲು ಮತ್ತು ಸಾಯಂಕಾಲ ಸೂರ್ಯಾಸ್ತದ ನಂತರ 48 ನಿಮಿಷಗಳ ಕಾಲಕ್ಕೆ ಸಂಧಿಕಾಲ ಎನ್ನುತ್ತಾರೆ.

ಸಂಧಿಕಾಲವು ಕೆಟ್ಟ ಶಕ್ತಿಗಳ ಆಗಮನ ಕಾಲವಾದ್ದರಿಂದ ಅವುಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಧರ್ಮ ಆಚರಣೆ ಮಾಡಲಾಗುತ್ತದೆ. ಈ ಕಾಲದಲ್ಲಿ ದೇವರ ಮನೆ ಮತ್ತು ತುಳಸಿ ಗಿಡದ ಮುಂದೆ ದೀಪ ಹಚ್ಚಿದರೆ ದುಷ್ಟ ಶಕ್ತಿಗಳ ಆಗಮನವಾಗದು ಎಂಬ ನಂಬಿಕೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ