ಅಯೋಧ್ಯೆ ಭೂಮಿಪೂಜೆಗೆ ಮುಹೂರ್ತ ನೀಡಿದ ಬೆಳಗಾವಿ ಜ್ಯೋತಿಷಿಗೆ ಬೆದರಿಕೆ ಕರೆ
ಈ ಹಿನ್ನಲೆಯಲ್ಲಿ ವಿಜಯೇಂದ್ರ ಶರ್ಮಾಗೆ ಭದ್ರತೆ ನೀಡಲಾಗಿದೆ. ಕರೆ ಮಾಡಿದ ವ್ಯಕ್ತಿ ಯಾಕೆ ಆಗಸ್ಟ್ 5 ರಂದೇ ಮುಹೂರ್ತ ನೀಡಿದ್ದೀರಿ, ಇದನ್ನು ಬದಲಾಯಿಸಿ, ಇಲ್ಲದೇ ಹೋದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ಸಂಬಂಧ ಈಗ ತನಿಖೆ ನಡೆಯುತ್ತಿದೆ.