ಹೋಮ ಹವನಗಳು ಆರೋಗ್ಯಕ್ಕೆ ಎಷ್ಟು ಉಪಕಾರಿ?

ಶನಿವಾರ, 18 ಮಾರ್ಚ್ 2017 (11:51 IST)
ಬೆಂಗಳೂರು: ಮನೆಯಲ್ಲಿ ಹೋಮ ಹವನ ಮಾಡಿದರೆ ಕೇವಲ ಧಾರ್ಮಿಕ ಫಲ ಮಾತ್ರವಲ್ಲ. ಅದರಿಂದ ಆರೋಗ್ಯಕ್ಕೆ ಉತ್ತಮವಾದ ಹಲವು ಲಾಭಗಳಿವೆ. ಅವು ಯಾವುವು ನೋಡೋಣ.

 

ಶೀತ ಹಾಗೂ ತಲೆನೋವು

ಕ್ಷಯ ರೋಗ

ಮಾನಸಿಕ ಒತ್ತಡ

ಚರ್ಮ ಸಂಬಂಧಿ ಖಾಯಿಲೆಗಳು

ಮೂತ್ರ ಸಂಬಂಧಿ ರೋಗಗಳು

ಶ್ವಾಸ ಸಂಬಂಧಿ ಸಮಸ್ಯೆಗಳು

ಇತರ ಕೆಲವು ಅಲರ್ಜಿ ಸಮಸ್ಯೆಗಳು.

 
ಹೀಗೆ ಇವೆಲ್ಲಾ ರೋಗಗಳಿಗೆ ಹೋಮ, ಹವನದ ಹೊಗೆ ಉತ್ತಮ ಎನ್ನುವುದು ಕೆಲವು ಸಂಶೋಧನೆಗಳಿಂದಲೇ ದೃಢಪಟ್ಟಿದೆ. ಹೀಗಾಗಿ ಹೋಮ, ಹವನ ಮಾಡುತ್ತಿದ್ದರೆ, ಅದರ ಹೊಗೆ ಅಲರ್ಜಿ ಎಂದು ಮುಖ ಕಿವುಚಬೇಡಿ. ಅದರ ಹೊಗೆ ಕೂಡಾ ಆರೋಗ್ಯಕ್ಕೆ ಉತ್ತಮ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ