ಮಾವಿನ ಎಲೆಯ ವಿಶೇಷತೆಗಳು

ಶುಕ್ರವಾರ, 2 ಜೂನ್ 2017 (15:40 IST)
ಬೆಂಗಳೂರು: ಮಾವುಹಣ್ಣುಗಳರಾಜಎಂದುಕರೆಯಲ್ಪಡುತ್ತದೆ. ಅದಕ್ಕೆಅದರದ್ದೇಆದವಿಶೇಷತೆಗಳಿವೆ.ಶುಭಕಾರ್ಯಗಳಿಗೆಮನೆಯಎದುರಿಗೆಶೃಂಗಾರಸಾಧನವಾಗಿರುವಮಾವಿನಎಲೆಯವಿಶೇಷತೆಗಳೇನುಗೊತ್ತಾ?

 
ಮಾವಿನ ಎಲೆಯಲ್ಲಿ ದೇವಾನುದೇವತೆಗಳು ವಾಸಿಸುತ್ತಾರೆಂಬ ನಂಬಿಕೆ.ಇದು ಲಕ್ಷ್ಮೀ, ಗೋವರ್ಧನ, ಗಂಧರ್ವಾದಿದೇವತೆಗಳ ಆವವಾಸಸ್ಥಾನ. ಮಾವಿನ ಎಲೆಯ ತೋರಣ ನೀಚಶಕ್ತಿಗಳನ್ನು  ಹೊಡೆದೋಡಿಸುತ್ತದೆ.

ಹೀಗಾಗಿಯೇ ಮನೆ ಎದುರು ತೋರಣ ಕಟ್ಟುತ್ತಾರೆ.ಕಲಶಪೂಜೆಯಲ್ಲಿ ಮುಖ್ಯವಾಗಿ ಮಾವಿನ ಎಲೆಯಿಂದ ಪ್ರೋಕ್ಷಣ ಮಾಡಲಾಗುತ್ತದೆ.ಮಾವಿನ ಎಲೆಯಲ್ಲಿರುವ ಅಂಶಗಳು ಶರೀರಕ್ಕೆ ಒಳ್ಳೆಯದು ಎಂಬುದು ಇದರ ಹಿಂದಿರುವ ಕಾರಣ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ    
 

ವೆಬ್ದುನಿಯಾವನ್ನು ಓದಿ