ಸ್ವಾಮೀಜಿಗಳನ್ನು ಮತ್ತು ದೇವರನ್ನು ನೋಡಲು ಬರಿಗೈಯಲ್ಲಿ ಹೋಗಬಾರದು ಯಾಕೆ?
ತೆಂಗಿನ ಕಾಯಿ, ಬಾಳೆ ಹಣ್ಣು ಸುಲಭದಲ್ಲಿ ಸಿಗುವ ಫಲ ವಸ್ತುಗಳು. ಹೀಗಾಗಿ ಹೆಚ್ಚಿನವರು ಇದನ್ನು ಹಿಡಿದು ಹೋಗುತ್ತಾರೆ. ದೇವರು ಮಗುವಿನ ಸಮಾನರಂತೆ. ಒಂದು ಮಗುವಿರುವ ಮನೆಗೆ ಹೇಗೆ ಮಗುವಿಗೆ ಇಷ್ಟವಾದ ತಿನಿಸು ತೆಗೆದುಕೊಂಡು ಹೋಗುತ್ತೇವೋ ಹಾಗೇ ದೇವರಿಗೂ ಆತನಿಗೆ ಪ್ರಿಯವಾದ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು.