ಮುಸ್ಸಂಜೆ ವೇಳೆ ಏಕೆ ಮಲಗಬಾರದು ಗೊತ್ತಾ?

ಶುಕ್ರವಾರ, 5 ಮೇ 2017 (12:11 IST)
ಬೆಂಗಳೂರು: ಮನೆಯಲ್ಲಿ ಹಿರಿಯರಿದ್ದರೆ ಹಲವಾರು ಶಾಸ್ತ್ರಗಳನ್ನು ಹೇಳಿ ಕೊಡುತ್ತಾರೆ. ಅದನ್ನು ನಂಬುವುದು ಬಿಡುವುದು ಅವರವರ ನಂಬಿಕೆಗೆ ಬಿಟ್ಟದ್ದು.

 
ಮುಸ್ಸಂಜೆ ಹೊತ್ತಿನಲ್ಲಿ ಬೆಚ್ಚಗೆ ಮಲಗುವುದುನ್ನು ಕಂಡರೆ ಹಿರಿಯರು ಮುಸ್ಸಂಜೆ ಹೊತ್ತಿನಲ್ಲಿ ಮಲಗಬೇಡ ಕಿವಿ ಮಾತು ಹೇಳುತ್ತಾರೆ. ಅದಕ್ಕೆ ಕಾರಣವೂ ಇದೆ.

ಸೂರ್ಯಾಸ್ತಮಾನದಲ್ಲಿ ದೇವರನ್ನು ಧ್ಯಾನಿಸಬೇಕು.ಆಸಮಯದಲ್ಲಿ ದಿನವಿಡೀ ಮಾಡಿದ ತಪ್ಪನ್ನು ಕ್ಷಮಿಸುವಂತೆ ದೇವರಲ್ಲಿ ಮೊರೆಯಿಡಬೇಕು

ಸಂಧ್ಯಾ ಸಮಯದಲ್ಲಿ ದಾರಿದ್ಯ್ರಮತ್ತು ಸೌಭಾಗ್ಯ ಎರಡೂ ಸಂಚರಿಸುತ್ತದೆ. ದಾರಿದ್ರ್ಯ ನಮ್ಮ ಶರೀರ ಪ್ರವೇಶಿಸದಂತೆ ದೇವರ ಧ್ಯಾ ನ ಮಾಡುತ್ತಿರಬೇಕು ಎನ್ನುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ