ಸಮಂತಳಿಗೆ ಕ್ಲಾಸ್ ತೆಗೆದುಕೊಂಡ ಸೂಪರ್ ಸ್ಟಾರ್ ಧರ್ಮಪತ್ನಿ !

ಗುರುವಾರ, 20 ಮಾರ್ಚ್ 2014 (10:13 IST)
PR
ಕಾಲಿವುಡ್ ನ ಸ್ಟಾರ್ ಹೀರೋ ಸೂರ್ಯ. ಆತನ ಬಗ್ಗೆ ಅನೇಕ ಗಾಸಿಪ್ ಗಳು ಕೇಳ್ತಾ ಬರುತ್ತಿವೆ. ಆದರೆ ಅದರಲ್ಲಿ ಒಂದಂತೂ ಸಿಕ್ಕಾಪಟ್ಟೆ ಸತ್ಯ ಎನ್ನುತ್ತಿದೆ ಆ ಮಾಹಿತಿ. ಈಗ ಅಂಜಾನ್ ಅನ್ನುವ ಚಿತ್ರದಲ್ಲಿ ಸಮಂತ ಜೊತೆಯಲ್ಲಿ ಸೂರ್ಯ ನಟಿಸುತ್ತಿದ್ದಾರೆ.

ಅವರಿಬ್ಬರ ಪ್ರಣಯ ದೃಶ್ಯಗಳು ತೆರೆಯ ಮೇಲೆ ಎಷ್ಟು ಚಂದವಾಗಿರುತ್ತದೆಯೋ ಅಷ್ಟೇ ಕಲರ್ ಫುಲ್ಲಾಗಿ ಇಟ್ಟಿದ್ದಾರಂತೆ ಶೂಟಿಂಗ್ ನಂತರವೂ ಸಹ. ಈ ಚಿತ್ರದಲ್ಲಿ ಸಮಂತ ಎಂದೂ ಕಾಣದಷ್ಟು ಹೆಚ್ಚಾಗಿ ತನ್ನ ಬ್ಯೂಟಿ ಎಕ್ಸ್ಪೋಸ್ ಮಾಡಿದ್ದಾಳಂತೆ. ಇದಕ್ಕೆ ಕಾರಣ ಸೂರ್ಯ ಅಂತೆ.

PR
ಅಲ್ಲದೆ ಈ ನಟಿಗೆ ಸೂರ್ಯ ಕಂಡರೆ ಪಂಚಪ್ರಾಣ ಅಂತೆ, ಆತನಿಗಾಗಿ ಜೀವ ಕೊಡಲು ಸಿದ್ಧ ಅಂತೆ. ಅದಕ್ಕಾಗಿ ಆಕೆ ತನ್ನ ಎಲ್ಲ ರಾಶಿ ರೂಪ ಆತನ ಮುಂದೆ ಬಿಚ್ಚಿಡಲು ಸಿದ್ಧ ಆಗಿದ್ದಾಳಂತೆ. ಇವೆಲ್ಲ ಅಂತೆಗಳನ್ನು ಕೇಳಿದ ಸೂರ್ಯ ಅವರ ಧರ್ಮಪತ್ನಿ ಜ್ಯೋತಿಕ ಒಮ್ಮೆ ಸೆಟ್ ಗೆ ಬಂದು ಸಮಂತ ಳಿಗೆ ಕ್ಲಾಸ್ ತೆಗೆದು ಕೊಂಡಳಂತೆ .

ಅಂದಿನಿಂದ ಇವರ ಪ್ರಣಯದಾಟಕ್ಕೆ ಕಡಿವಾಣ ಬಿದ್ದಿದೆ. ಆದರೂ ಯಾವುದಕ್ಕೆ ಆಗಲಿ ಒಮ್ಮೆ ಹತ್ತಿಕೊಂಡ ಬೆಂಕಿ ಉರಿದು ಬೂದಿ ಆಗೋ ತನಕ ಬಿಡದು.. ಜ್ಯೋತಿಕಾ ಬದುಕಲ್ಲಿ ಹಾಗಾಗದಿರಲಿ !

ವೆಬ್ದುನಿಯಾವನ್ನು ಓದಿ