ಅಮಲ ಪಾಲ್ ಬೆತ್ತಲೆ ಆಗ್ತಾ ಇದ್ದಾಳೆ ಅದಕ್ಕೆ ಕಾರಣ ಏನ್ ಗೊತ್ತೇ ?

ಶನಿವಾರ, 5 ಏಪ್ರಿಲ್ 2014 (16:07 IST)
ಅತ್ಯಂತ ಹಾಟ್ ಹಾಟ್ ಹುಡುಗಿ ಅಮಲಾಪಾಲ್ ತೆಲುಗು ಚಿತ್ರರಂಗ ಮಾತ್ರವಲ್ಲ ತಮಿಳು ಮತ್ತು ಮಲೆಯಾಳಂ ಚಿತ್ರರಂಗದಲ್ಲಿ ತನ್ನ ಪ್ರತಿಭೆ ಹಾಗು ಮೈಮಾಟದ ಮುಖಾಂತರ ಅಪಾರ ಸಂಖ್ಯೆಯ ಆಭಿಮಾನಿಗಳನ್ನು ಪಡೆದ ಚೆಲುವೆ.

ಆಕೆ ಅಂದ್ರೆ ಪ್ರಾಣ ಬಿಡೋಷ್ಟು ಇಷ್ಟ ಪಡುವ ಅಭಿಮಾನಿಗಳು ಹೇರಳವಾಗಿ ಇದ್ದಾರೆ. ಆಕೆಯು ಸಹ ಅನೇಕ ಸ್ಟಾರ್ ಕಲಾವಿದರ ಚಿತ್ರದಲ್ಲೇ ಕಾಣಿಸಿಕೊಳ್ಳುವುದು. ಆದರೆ ಇತ್ತೀಚಿನ ಸುದ್ದಿ ಏನೆಂದರೆ ಈ ಹಾಟ್ 'ಗಳ್' ಅಮಲಾ ಅನೇಕ ಯುವ ಅದರಲ್ಲೂ ಯಾವುದೇ ಸ್ಟಾರ್ ಡಂ ಇಲ್ಲದ ಹೀರೋಗಳ ಚಿತ್ರದಲ್ಲಿ ನಟಿಸಲು ಓಕೆ ಅಂದಿದ್ದಾಳಂತೆ. ಇದು ಈಗ ಟಾಲಿವುಡ್ ಮಂದಿಯಲ್ಲಿ ಬೆರಗು ಹೆಚ್ಚಿಸಿದೆ. ಇತ್ತೀಚೆಗೆ ಆಕೆ ವಸ್ತಾ ನೀ ವೆನುಕ ಎನ್ನುವ ಚಿತ್ರದಲ್ಲಿ ಲೀಡ್ ರೋಲ್ ಮಾಡಲು ಸಮ್ಮತಿ ಸೂಚಿಸಿದ್ದಾಳೆ.

ಈ ಮೂವಿಯ ರೆಗ್ಯುಲರ್ ಶೂಟಿಂಗ್ ಸಹಿತ ಸದ್ಯದಲ್ಲೇ ಆರಂಭ ಆಗುತ್ತದೆ. ಆದರೆ ಚಿಕ್ಕ ಬಜೆಟಿನ ಚಿತ್ರದಲ್ಲಿ ನಟಿಸಲು ಒಪ್ಪಿದ್ಯಾಕೆ ಎಂದರೆ ಆಕೆ ಹೇಳೋದಿಷ್ಟೇ ನನಗೆ ಬಜೆಟ್ ಚಿತ್ರಕ್ಕಿಂತ ಕಥೆ ಮುಖ್ಯ. ಅದೇ ರೀತಿ ಹೀರೋಯಿನ್ ಓರಿಯೆಂಟೆಡ್ ಚಿತ್ರಕಥೆಗು ಆಕೆ ಓಕೆ ಅಂದಿದ್ದಾಳಂತೆ. ಈ ಚಿತ್ರದಲ್ಲಿ ಕಥೆಯು ಅಷ್ಟೊಂದು ಚೆನ್ನಾಗಿದೆ ಅಂದಿದ್ದಾಳೆ ಅಮಲ.

ಆ ಕಥೆಯ ಅನುಸಾರವಾಗಿ ಆಕೆ ಎರಡು ನನ್ನಿವೇಶಗಳಲ್ಲಿ ಬೆತ್ತಲೆಯಾಗಿ ಕಾಣ ಬೇಕಾಗಿದೆ. ಅಮಲಾ ಪಾಲ್ ಗೆ ಆಕಥೆ ಇಷ್ಟ ಆದ ಕಾರಣ ಆಕೆಯ ಕಡೆಯಿಂದ ಗ್ರೀನ್ ಸಿಗ್ನಲ್ ದೊರಕಿದೆ.

ಅಷ್ಟೇ ಅಲ್ಲದೆ ಆಕೆಗೆ ಅಪಾರವಾದ ಸಂಭಾವನೆ ಸಹಿತ ನೀಡುವುದಾಗಿ ಆ ಚಿತ್ರದ ನಿರ್ಮಾಪಕರು ಹೇಳಿದ್ದರಂತೆ. ಒಟ್ಟಾರೆ ಆಗೇ ಬೆತ್ತಲೆ ಆಗೋಕೆ ಸಿದ್ಧ ಆಗಿದ್ದಾಳೆ. ಈ ಮುಖಾಂತರ ಹೆಚ್ಚಿನ ಅವಕಾಶಗಳನ್ನು ಪಡೆಯುವ ಹಂಬಲ ಆಕೆಯದ್ದಾ.. ?

ವೆಬ್ದುನಿಯಾವನ್ನು ಓದಿ