ಬಾಕ್ಸಾಫೀಸನ್ನು ಕೊಳ್ಳೆ ಹೊಡೆಯುತ್ತಿರುವ ರಾಗಿಣಿ ಎಂ ಎಂ ಎಸ್ 2

ಶನಿವಾರ, 5 ಏಪ್ರಿಲ್ 2014 (16:10 IST)
ಸೆಕ್ಸಿ - ಹಾಟ್ ನಟಿ ಸನ್ನಿ ಲಿಯೋನ್ ಬಹು ನಿರೀಕ್ಷಿತ ಚಿತ್ರ ರಾಗಿಣಿ ಎಂ ಎಂ ಎಸ್2 ಕಳೆದ ವಾರ ಬಿಡುಗಡೆ ಹೊಂದಿತು. ಈ ಚಿತ್ರದಲ್ಲಿ ನೀಲಿ ಮತ್ತು ದೆವ್ವ ಭೂತಗಳ ಸಂಗಮೇ ಇದೆ.

ಈ ಸಿನಿಮಾ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಗಳಿಕೆಯನ್ನು ಮಾಡಿದೆ ಬಾಕ್ಸಾಫೀಸಲ್ಲಿ. ಅಂದರೆ ಯಶಸ್ವಿ ಚಿತ್ರವಾಗಿ ಹೊಳೆಯುತ್ತಿದೆ.

ಈ ಚಿತ್ರವು ಕಳೆದ ಮೂರು ನಾಲ್ಕು ದಿನಗಳಿಂದ ಸುಮಾರು 24ಕೋಟಿ ರೂಪಾಯಿಗಳಷ್ಟು ಗಳಿಕೆ ಮಾಡಿದೆ. ಈ ಚಿತ್ರವೂ 2014ರಲ್ಲಿ ಬಿಡುಗಡೆ ಆದ ಚಿತ್ರಗಳಲ್ಲಿ ಅತಿ ಹೆಚ್ಚಿನ ಗಳಿಕೆ ಮಾಡಿರುವ ಮೂರನೇ ಚಿತ್ರವೆನ್ನುವ ದಾಖಲೆ ಹೊಂದಿದೆ.

ಜೈ ಹೊ (58.50ಕೋಟಿ ) , ಗುಂಡೇ (43ಕೋಟಿ )ಬಾಲಾಜಿ ಮೋಶನ್ ಬ್ಯಾನರ್ ನಲ್ಲಿ ಈ ಚಿತ್ರವು ಸಿದ್ಧ ಆಗಿದೆ. ಸನ್ನಿ ಲಿಯೋನ್ ಮಾದಕತೆಯಿಂದ ಎಲ್ಲರರ ಹೃದಯದಲ್ಲಿ ಕಿಚ್ಚು ಹತ್ತಿಸುವಲ್ಲಿ ಯಶಸ್ವಿ ಆಗಿದ್ದಾಳೆ.

ವೆಬ್ದುನಿಯಾವನ್ನು ಓದಿ