ವಿಜಯ್ ಭಾಸ್ಕರ್, ವಿಕ್ಟರಿ ವೆಂಕಟೇಶ್, ಮಸಾಲ

ಶನಿವಾರ, 16 ನವೆಂಬರ್ 2013 (12:09 IST)
PR
ನೀವು ನಾಕು ನಚ್ಚಾವ್ ಮತ್ತು ಮಹೇಶ್ವರಿ ಯಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ ವಿಜಯ್ ಭಾಸ್ಕರ. ಈಎರಡೂ ಚಿತ್ರಗಳ ಹೀರೋ ವಿಕ್ಟರಿ ವೆಂಕಟೇಶ್.

ಈಗ ಮತ್ತೇ ಈ ಜೋಡಿ ಮಸಾಲ ಮೂಲಕ ವೆಂಕಿ ಮತ್ತು ಭಾಸ್ಕರ್ ಕಾಂಬಿನೇಶನ್ ಹೊಸ ಚಿತ್ರಮಸಾಲ .
ಈ ಚಿತ್ರ ಹಿಂದಿ ರೀಮೇಕ್ ಬೋಲ್ ಬಚ್ಚನ್ ಇತ್ತೀಚೆಗೆ ಬಿಡುಗಡೆಯಾದ ಮಸಾಲ ಗೆಚಿತ್ರರಂಗದಲ್ಲಿ ಮತ್ತು ಸಿನಿ ಆಸಕ್ತರಿಂದ ಒಳ್ಳೆಯ ಹೆಸರು ಬಂದಿದೆ.

ವಿಜಯ ಭಾಸ್ಕರ್ ಈಗಾಗಲೇ ಅನೇಕ ರೀಮೇಕ್ ಚಿತ್ರಗಳನ್ನು ತಯಾರಿಸಿದ್ದರು, ಅದು ಹೆಚ್ಚಿನ ಜನಪ್ರಿಯತೆ ತಂದು ಕೊಟ್ಟಿತ್ತು. ಕ್ಲಾಸ್ ಮೇಟ್ ಮತ್ತು ಭಲೇ ದೊಗಂಲು ರೀತಿಯಂತೆ ಮಸಾಲ ಚಿತ್ರವನ್ನು ಸಹ ಪ್ರೇಕ್ಷಕರು ಸೂ ಪರ್ ಡೂಪರ್ ಹಿಟ್ ಮಾಡ ಬಹುದು ಎಂದು ನಿರೀಕ್ಷಿಸಲಾಗಿದೆ. ಎಲ್ಲದಕ್ಕೂ ಸಮಯವೇ ಉತ್ತರ ಹೇಳುತ್ತೇ..

ವೆಬ್ದುನಿಯಾವನ್ನು ಓದಿ