ಮತ್ತೊಂದು ಭಿನ್ನ ಪ್ರಯೋಗದಲ್ಲಿ ಅಮಿತಾಬ್ ಬಚ್ಚನ್

ಬುಧವಾರ, 16 ಏಪ್ರಿಲ್ 2014 (09:22 IST)
PR
ಕಲಾವಿದರು ಎಂತಹ ಪಾತ್ರ ದೊರೆತರು ಸಹ ಆ ಪಾತ್ರಕ್ಕೆ ಜೀವ ತುಂಬಾ ಬೇಕು. ಅಂತಹ ಕೆಲಸದಲ್ಲಿ ಹಿರಿಯ ಕಲಾವಿದ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಸದಾ ಮುಂದೆ.

ಅವರು ತಾವು ಭಿನ್ನ ನಟ ಎನ್ನುವುದನ್ನು 'ಪಾ' ಚಿತ್ರದ ಮುಖಾಂತರ ಸಾಬೀತು ಮಾಡಿದ್ದರು.

ವಿಲಕ್ಷಣ ಕಾಯಿಲೆಯಿಂದ ಬಳಲ್ಳುವ ಹನ್ನೆರಡು ವರ್ಷದ ಹುಡುಗನ ಪಾತ್ರದಲ್ಲಿ ಮಗ ಅಭಿಷೇಕ್ ಗೆ ಮಗನಾಗಿ ನಟಿಸಿ ಎಲ್ಲರ ಮನ ಗೆದ್ದಿದ್ದರು.

ವೆಬ್ದುನಿಯಾವನ್ನು ಓದಿ