ಮೈ ತೇರಾ ಹಿರೋ ಗೆ ಬೇಜಾನ್ ಡಿಮ್ಯಾಂಡ್!

ಶುಕ್ರವಾರ, 31 ಜನವರಿ 2014 (09:50 IST)
PR
ಮೈ ತೇರ ಹೀರೋ ಚಿತ್ರ ತೆಲುಗು ಸೂಪರ್ ಹಿಟ್ ಸಿನೆಮಾ ಕಂದರೀಗದ ರೀಮೇಕ್. ತೆಲುಗು ಚಿತ್ರ ಬಿಡುಗಡೆ ಆದ ಬಳಿಕ ಬಾಕ್ಸಾಫೀಸಿನಲ್ಲಿ ಹೇರಳವಾದ ಹಣ ಸಂಪಾದಿಸಿತ್ತು. ಈ ಚಿತ್ರವನ್ನು ಡೇವಿಡ್ ಧವನ್ ಹಿಂದಿಯಲ್ಲಿ ನಿರ್ಮಿಸಿದ್ದಾರೆ.

ತೆಲುಗು ಚಿತ್ರದಂತೆ ಈ ಸಿನಿಮಾ ಸಹ ಯಶಸ್ಸು ಕಾಣುತ್ತದೆ ಎನ್ನುವ ನಂಬಿಕೆ ಹೊಂದಿದ್ದಾರೆ ಚಿತ್ರ ಪಂಡಿತರು. ಅವರ ಯೋಜನೆಯು ಸುಳ್ಳಾಗುವಂತೆ ಕಾಣುತ್ತಿಲ್ಲ. ಇತ್ತೀಚಿಗೆ ಯು ಟ್ಯೂಬ್ ನಲ್ಲಿ ಬಿಡುಗಡೆ ಆದ ಈ ಚಿತ್ರದ ತ್ರೆಳರ್ ಗೆ ಸುಮಾರು ಎರಡು ಮಿಲಿಯನ್ ಗಳಷ್ಟು ಹಿಟ್ಸ್ ದೊರಕಿದೆಯಂತೆ.

ವೆಬ್ದುನಿಯಾವನ್ನು ಓದಿ