ಶ್ರೀದೇವಿ-ಜಾನ್ಹವಿ ಸ್ವಿಮ್ಮಿಂಗ್ ಸೂಟ್ ನಲ್ಲಿ ಕಂಡು ಬೆಚ್ಚಗಾದ ರಸಿಕರು!
ಶುಕ್ರವಾರ, 3 ಜನವರಿ 2014 (11:59 IST)
PR
ಭಾರತೀಯ ಚಿತ್ರರಂಗದಲ್ಲಿ ಅದರಲ್ಲೂ ಬಾಲಿವುಡ್ ನ್ನು ಆಳಿದ ದಕ್ಷಿಣದ ನಟಿ ಶ್ರೀದೇವಿ. ಆಕೆಯು ತನ್ನ ರೂಪಸಿರಿಯಿಂದ ಮಾತ್ರವಲ್ಲ ಅಭಿನಯದಿಂದ ಎಲ್ಲರ ಗೆದ್ದ ಚೆಲುವೆ .ಈಗ 50 + ವಯೋಮಿತಿ ಹೊಂದಿದ್ದರು ಆಕೆಯಲ್ಲಿನ ಗ್ಲಾಮರ್ ಇನ್ನು ಕಡಿಮೆ ಆಗಿಲ್ಲ. ಇಬ್ಬರು ಹೆಣ್ಣುಮಕ್ಕಳ ತಾಯಿ ಆಗಿರುವ ಶ್ರೀದೆವಿಯಲ್ಲಿ ತಾರುಣ್ಯ ಉಕ್ಕುತ್ತಿದೆ.
ಈಕೆ ಈಗ ಹದಿನೈದು ವರ್ಷದ ಮಗಳ ತಾಯಿ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಆಕೆಯ ಮಗಳು ಜಾನ್ಹವಿಗೆ ಈಗ ಬಾಲಿವುಡ್ ಗೆ ಎಂಟ್ರಿ ಕೊಡುವ ಸಮಯ. ಅದಕ್ಕಾಗಿ ಅಮ್ಮ ಶ್ರೀದೇವಿ ಅವಳನ್ನು ಯಾವರೀತಿ ವರ್ತಿಸಿದರೆ , ಹೇಗೆ ಡ್ರೆಸ್ ಮಾಡಿಕೊಂಡರೆ ಜನರು ಅಟ್ರಾಕ್ಟ್ ಆಗುತ್ತಾರೆ ಎಂಬುದರ ಬಗ್ಗೆ ಈಗ ಟ್ರೈನಿಂಗ್ ನೀಡಲು ಆರಂಭಿಸಿದ್ದಾರೆ.
ಬೋನಿ ಕಪೂರ್ , ಶ್ರೀದೇವಿ ಮತ್ತು ಆಕೆಯ ಇಬ್ಬರು ಮಕ್ಕಳು ವಿಹಾರಕ್ಕೆಂದು ಹೋಗಿದ್ದರು. ಅಲ್ಲಿ ಅಮ್ಮ ತಮ್ಮ ರೂಪ -ದೇಹವನ್ನು ಬಿಕಿನಿ ಮುಖಾಂತರ ಪ್ರದರ್ಶಿಸಿದರೆ ಮಗಳು ಜಾನ್ಹವಿ ಟೂ ಪೀಸ್ ಧರಿಸಿ ಹೊಸ ವರ್ಷದ ಸಂಭ್ರವನ್ನು ಆಚರಿಸಿದ್ದಾಳೆ .
ತಾಯಿಗಿಂತ ಹೆಚ್ಚು ಗ್ಲಾಮಿಯಾಗಿ ಕಂಡು ಬಂದಿದ್ದಾಳೆ ಜಾನ್ಹವಿ. ವಯಸ್ಸು ಚಿಕ್ಕದು, ಉಕ್ಕಿ ಹರಿಯುತ್ತಿರುವ ತಾರುಣ್ಯವನ್ನು ಜಗತ್ತಿಗೆ ತೋರಿದ್ದಾಳೆ ಈ ಚೆಲುವೆ. ಶ್ರೀದೇವಿ ಈ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಹರೆಯದ ಮಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶ್ರೀದೇವಿ ಹಾಕಿರುವುದರ ಹಿಂದೆ ಮಹತ್ತರವಾದ ಉದ್ದೇಶ ಇದೆ ಎನ್ನುತ್ತಿದೆ ಬಾಲಿವುಡ್. ಆಕೆ ತನ್ನ ಮಗಳಿಗೆ ಒಳ್ಳೆಯ ವೇದಿಕೆ ಸೃಷ್ಟಿ ಮಾಡುತ್ತಿದ್ದಾಳೆ ಇಂತಹ ಫೋಟೋಗಳನ್ನು ಅಪ್ ಲೋಡ್ ಮಾಡುವುದರ ಮೂಲಕ ! ಮುಖ್ಯವಾಗಿ ಹೀರೋಯಿನ್ ಗೆ ಅಗತ್ಯ ಇರುವ ಕ್ವಾಲಿಫಿಕೇಶನ್ ಜಾನ್ಹವಿ ಗೆ ಇದೆ ಎನ್ನುವುದು ಎಲ್ಲರಿಗೂ ತಿಳಿಯುವಂತೆ ಮಾಡಿರುವ ಶ್ರೀದೇವಿ ಉದ್ದೇಶ ಈಗ ಬಾಲಿವುಡ್ ಮಂದಿಯನ್ನು ತಲುಪಿದೆ !