ಸನಾಖಾನ್ ಸ್ಪೆಷಲ್ ಫ್ರೆಂಡ್ ಯಾರು ಗೊತ್ತೆ?

ಶುಕ್ರವಾರ, 3 ಜನವರಿ 2014 (12:01 IST)
PR
ದಕ್ಷಿಣ ಭಾರತದಲ್ಲಿರುವ ಯಾವುದೇ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದರು ಸನಾ ಖಾನ್ ಗೆ ಹೇಳಿಕೊಳ್ಳುವಂತಹ ಯಶಸ್ಸು ದೊರಕಲಿಲ್ಲ. ಅದಕ್ಕಾಗಿ ಆಕೆ ಮಾಡಿದ ಪ್ರಯತ್ನಗಳು ಅಪಾರ. ಆಕೆಗೆ ಜೀವ ಕೊಟ್ಟ ಕಾರ್ಯಕ್ರಮ ಬಿಗ್ ಬಾಸ್.

ಆ ರಿಯಾಲಿಟಿ ಷೋ ಮುಖಾಂತರ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬಕ್ಕೆ ಹೆಚ್ಚು ಹತ್ತಿರವಾದ ನಟಿ ಸನಾ ಖಾನ್ . ಆಕೆಯು ಅನೇಕ ಚಿತ್ರಗಳಲ್ಲಿ ನಟಿಸಿ ಸೋತರು ಜೈ ಹೋ ಚಿತ್ರದಲ್ಲಿ ಸೆಕೆಂಡ್ ಹೀರೋಯಿನ್ ಆಗುವ ಅವಕಾಶ ನೀಡಿದ್ದಾರೆ ಸಲ್ಮಾನ್ ಖಾನ್. ತಬು ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದರು ಗ್ಲಾಮರ್ ಪಾತ್ರಕ್ಕೆ ಸನ ಬಿಟ್ರೆ ಇನ್ನ್ಯಾರು ಇಲ್ಲ ಅನ್ನುವಷ್ಟು ಭರಪೂರ ಪ್ರದರ್ಶನ ಆಗಿದೆ ಎನ್ನುತ್ತಿದ್ದಾರೆ ಸಿನಿ ಮಂದಿ .

ವೆಬ್ದುನಿಯಾವನ್ನು ಓದಿ