ಆರು ಮಕ್ಕಳ ತಾಯಿ ನಾಲ್ಕು ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುತ್ತಿರುವ ಹಾಲಿವುಡ್ ಗ್ಲಾಮರ್ ಸೆಕ್ಸಿ ನಟಿ ಎಂಜಲಿನ ಜೋಲಿ ತನ್ನ ನಟನ ಬದುಕಿಗೆ ಗುಡ್ ಬೈ ಹೇಳುತ್ತಿದ್ದಾರೆ. ಈ ನಿರ್ಧಾರವನ್ನು ಆಕೆ ಎರಡು ವರ್ಷಗಳ ಹಿಂದೆಯೇ ತೆಗೆದುಕೊಂಡಿದ್ದರಾದರು ಈಗ ಅದನ್ನು ಜಗತ್ತಿನ ಮುಂದೆ ಇಡುತ್ತಿದ್ದಾರೆ.ಮಕ್ಕಳ ಲಾಲನೆ ಪಾಲನೆ ಮಾಡುವ ಸಲುವಾಗಿ ಇಂತಹ ನಿರ್ಧಾರವನ್ನು ಆಕೆ ಕೈಗೊಂಡಿದ್ದಾರಂತೆ.