ಆರ್ಯನ್ ಖಾನ್ ಬಿಡುಗಡೆಗೆ 25 ಕೋಟಿ ರೂ. ಡೀಲ್ ಆಫರ್!
ಈ ಸಂಬಂಧ ವ್ಯಕ್ತಿಯೊಬ್ಬರು ಎನ್ ಸಿಬಿ ಅಧಿಕಾರಿ ಕೆಪಿ ಗೋಸಾವಿ ಬಾಡಿಗಾರ್ಡ್ ಈ ಆಪಾದನೆ ಮಾಡಿದ್ದಾರೆ! ಸಮೀರ್ ವಾಂಖೆಡೆ ಪರವಾಗಿ ಕೆಪಿ ಗೋಸಾವಿ ಫೋನ್ ಗೆ ಕರೆ ಮಾಡಿದ ವ್ಯಕ್ತಿಯೊಬ್ಬರು 25 ಕೋಟಿ ರೂ. ಡೀಲ್ ಗೆ ಆಫರ್ ನೀಡಿದ್ದರು ಎಂದು ಬಾಡಿಗಾರ್ಡ್ ಆಪಾದಿಸಿದ್ದಾನೆ. ವಿಶೇಷವೆಂದರೆ ಇದೇ ಎನ್ ಸಿಬಿ ಅಧಿಕಾರಿ ಕೆಪಿ ಗೋಸಾವಿ, ಆರ್ಯನ್ ಬಂಧನದ ನಂತರ ಸೆಲ್ಫೀ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು.