ಕಮಲ್ ಮೇಲೆ ಗೌತಮಿ ಸಂಚಲನಾತ್ಮಕ ಹೇಳಿಕೆ

ಬುಧವಾರ, 14 ಡಿಸೆಂಬರ್ 2016 (12:41 IST)
ಕಮಲ್ ಹಾಸನ್ ಜೊತೆ 13 ವರ್ಷಗಳ ಕಾಲ ಸಹಜೀವನ ನಡೆಸಿ ಇತ್ತೀಚೆಗಷ್ಟೇ ಅವರಿಂದ ದೂರ ಸರಿದ ನಟಿ ಗೌತಮಿ ಸಂಚಲನಾತ್ಮಕ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಬೆಳಗ್ಗೆ ಎದ್ದ ಕೂಡಲೆ ಈ ದಿನ ಚೆನ್ನಾಗಿರುತ್ತದೆ ಎಂದುಕೊಂಡರೆ ಜೀವನ ಒಂಥರಾ ಇರುತ್ತದೆ. 
 
ಅದೇ ರೀತಿ  ಈ ದಿನ ಹೇಗೆ ಕಳೆಯುತ್ತದೋ ಏನೋ ಎಂದುಕೊಂಡರೆ ಅದಕ್ಕಿಂತ ನರಕ ಇನ್ನೊಂದಿಲ್ಲ ಎಂದು ಪರೋಕ್ಷವಾಗಿ ಕಮಲ್ ಹಾಸನ್ ಮೇಲೆ ಬಾಣ ಬಿಟ್ಟಿದ್ದಾರೆ ಗೌತಮಿ. 13 ವರ್ಷಗಳ ಕಾಲ ಕಮಲ್ ಜೊತೆ ಸಹಜೀವನ ಮಾಡಿದ ಗೌತಮಿ ಇತ್ತೀಚೆಗೆ ಅವರಿಂದ ದೂರವಾಗಿದ್ದರು. 
 
ಈ ಸಂಬಂಧವನ್ನು ಗೌತಮಿ ಮುರುದುಕೊಳ್ಳಲು ಕಮಲ್ ಹಾಸನ್ ಅವರ ನಡವಳಿಕೆಯೇ ಕಾರಣ ಎಂದು ಹೇಳಿ ಶಾಕ್ ಕೊಟ್ಟಿದ್ದರು. ಆದರೆ ನಾವಿಬ್ಬರು ಜಗಳ ಆಡಿಕೊಂಡು ಬಿಟ್ಟುಹೋಗುತ್ತಿಲ್ಲ. ಇಬ್ಬರೂ ಪರಸ್ಪರ ಅಂಗೀರಿಸಿಕೊಳ್ಳುವ ಮೂಲಕ ದೂರವಾಗುತ್ತಿದ್ದೇವೆ. ಇದಕ್ಕೆ ಕಮಲ್ ಸಹ ಕಾರಣ ಎಂದು ಹೇಳಿ ಚಕಿತಗೊಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ