ನಟಿ ಸುಶ್ಮಿತಾ ಸೇನ್ ಸ್ನಾನ ಮಾಡುವುದು ಬಾತ್ ರೂಂ ನಲ್ಲಿ ಅಲ್ವಂತೆ. ಹಾಗಾದ್ರೆ ಎಲ್ಲಿ ಗೊತ್ತಾ?

ಸೋಮವಾರ, 16 ಜುಲೈ 2018 (09:30 IST)
ಮುಂಬೈ : ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರು ಸ್ನಾನ ಮಾಡುವ ವಿಚಾರವೊಂದಕ್ಕೆ  ಸಂಬಂಧಿಸಿದಂತೆ ಇದೀಗ ಭಾರಿ ಸುದ್ದಿಯಾಗಿದ್ದಾರೆ.


ಸಾಮಾನ್ಯವಾಗಿ ಎಲ್ಲರೂ ಬಾತ್ ರೂಂ ನಲ್ಲಿ ಸ್ನಾನ ಮಾಡುತ್ತಾರೆ. ಆದರೆ ಈ ನಟಿ ಸ್ನಾನ ಮಾಡುವ ಸ್ಥಳವೇ ಬೇರೆ. ಅದೆಲ್ಲಿ ಎಂತ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ. ಯಾಕೆಂದರೆ ನಟಿ ಸುಶ್ಮಿತಾ ಸೇನ್ ಅವರು ಸ್ನಾನ ಮಾಡುವುದು ಅವರ ಮನೆಯ ಟೆರೆಸ್ ಮೇಲಂತೆ.


ಹೌದು. ಬಾಲಿವುಡ್ ನಟಿ ಸುಶ್ಮಿತಾ ಸೇನ್ ಬಾತ್ ರೂಂ ಒಳಗೆ ಸ್ನಾನ ಮಾಡುವುದಿಲ್ಲವಂತೆ. ಬದಲಾಗಿ ಮುಕ್ತ ಪ್ರದೇಶದಲ್ಲಿ ಸ್ನಾನ ಮಾಡುವುದೆಂದರೆ ಅವರಿಗೆ ಬಲು ಇಷ್ಟವಂತೆ. ಆದ್ದರಿಂದ ಟೆರೆಸ್ ಮೇಲೆ ಬಾತ್ ಟಬ್ ಇಟ್ಟುಕೊಂಡಿರುವ ಸುಶ್ಮಿತಾ ಆಕಾಶ ನೋಡುತ್ತಾ ಸ್ನಾನ ಮಾಡುತ್ತಾರಂತೆ. ಹೀಗೆ ಸ್ನಾನ ಮಾಡುವುದರ ಮಜವೇ ಬೇರೆ ಎನ್ನುತ್ತಾರೆ ನಟಿ ಸುಶ್ಮಿತಾ ಸೇನ್.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ